ರಾಹುಲ್ ಗಾಂಧಿಗೆ ಕಿವಿ ಕೇಳಿಸುವುದಿಲ್ಲ..! | Oneindia Kannada

2018-12-15 1

ಸುಪ್ರೀಂಕೋರ್ಟ್ ತೀರ್ಪಿನ ಬಳಿಕವೂ ರಫೇಲ್ ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಸಮಿತಿ ಸಭೆ ತನಿಖೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ವಿರುದ್ಧ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ. ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ಅದರ ಬಗ್ಗೆ ತನಿಖೆ ನಡೆಸಬೇಕು ಎಂದಿರುವ ಕಾಂಗ್ರೆಸ್‌ಅನ್ನು 'ಕಿವುಡನಿಗೆ ಹೇಳಿದ ಉತ್ತರ ಕೇಳಿಸುವುದಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

Union Minister Arun Jaitley criticised Rahul Gandhi and Congress on Rafale deal as 'The deaf will never hear an answer'.

Videos similaires